Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ವಿಜಯೇಂದ್ರ, ಮೋದಿ ಮನೆಯ ಮುಂದೆ ಪ್ರತಿಭಟನೆ ಮಾಡಲಿ: ಸಚಿವ ತಂಗಡಗಿ

Hosashake News by Hosashake News
July 29, 2025
in ಜಿಲ್ಲೆ, ದೇಶ, ಪ್ರಾದೇಶಿಕ, ರಾಜಕೀಯ, ರಾಜ್ಯ, ಸುದ್ದಿ
0
ವಿಜಯೇಂದ್ರ,  ಮೋದಿ ಮನೆಯ ಮುಂದೆ ಪ್ರತಿಭಟನೆ ಮಾಡಲಿ: ಸಚಿವ ತಂಗಡಗಿ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ: ಬಿಜೆಪಿಯ ವರಿಗೆ ಪ್ರತಿಭಟನೆ ಮಾಡೋಕೆ ಯಾವ ನೈತಿಕತೆ ಇಲ್ಲ, ಬಿಜೆಪಿಯವರು ತುಮಕೂರಲ್ಲಿ ಪ್ರತಿಭಟನೆ ಮಾಡೋ ಬದಲು, ವಿಜಯೇಂದ್ರ ಅವರು ತುಮಕೂರಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಮೋದಿ ಮನೆಯಲ್ಲಿ ಪ್ರತಿಭಟನೆ ಮಾಡಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ಮಂಗಳವಾರ ನಗರದಲ್ಲಿ  ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಅವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ, ಅವರು ಯಾವ ಮುಖ ಇಟ್ಕೊಂಡು ಪ್ರತಿಭಟನೆ ಮಾತಾಡುತ್ತಾರೆ ಅವರಿಗೆ ಸರ್ಕಾರದ ಸಿಸ್ಟಂ ಗೊತ್ತಿಲ್ಲ, ವ್ಯವಸ್ಥೆನೂ ಗೊತ್ತಿಲ್ಲ ಎಂದು ವ್ಯಂಗವಾಡಿದರು.

ಯಾರೂ ಯೂರಿಯಾ ಸಪ್ಲೈ ಮಾಡೋದು,  ರಾಜ್ಯ ಸರ್ಕಾರನಾ…? ಕರ್ನಾಟಕದಲ್ಲಿ ಇದೆಯಾ …?  ಈ ವರ್ಷ ರಾಜ್ಯದಲ್ಲಿ ಒಂದುವರೆ ತಿಂಗಳೂ ಬಿತ್ತನೆ ಬೇಗ ಆಗಿದ್ದು, ಅಗಷ್ಟ್ ನಲ್ಲಿ ಬರಬೇಕಾದ ಕೋಟಾ ಇನ್ನೂ ಇದೆ, ರಾಜ್ಯದ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅವರು ಮಾಡುತಿದ್ದಾರೆ ಜನರಿಗೆ ಸುಳ್ಳು ಹೇಳ್ತಿದ್ದಾರೆ, ಬಿಜೆಪಿ ಅವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಬಿಜೆಪಿ ಅವರು ಹೇಳಿದ್ದು ನಂಬಬೇಡಿ ಬಿಜೆಪಿ ಸುಳ್ಳಿ ಹೇಳಿ ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.

ಮಳೆ ಬೇಗ ಆಗಿದೆ, ಯೂರಿಯಾ ಬೇಕು ಅಂತ ವರದಿ ಕೊಟ್ಟರು, ಕೇಂದ್ರ ಸಪ್ಲೈ ಮಾಡಿಲ್ಲ, ರೈತರ ವಿಚಾರದಲ್ಲಿ ರಾಜಕಿಯ ಮಾಡೋದು ಬಿಡಬೇಕು ನಾವು ರೈತರನ್ನ ಪ್ರೀತಿ ವಿಶ್ವಾಸದಿಂದ ಕಾಣ್ತಿವಿ ರೈತರನ್ನ ಮನವಿ ಮಾಡ್ತಿವಿ, ಒಂದು ದಿನ ಲೇಟ್ ಆದ್ರೂ ರೈತರಿಗೆ ಗೊಬ್ಬರ ಕೊಡ್ತಿವಿ ಎಂದು ಹೇಳಿದರು.

Tags: Koppal Vijayendra should protest in front of Modi's house: Minister Thangadgiವಿಜಯೇಂದ್ರ ಮೋದಿ ಮನೆಯ ಮುಂದೆ ಪ್ರತಿಭಟನೆ ಮಾಡಲಿ: ಸಚಿವ ತಂಗಡಗಿ
Previous Post

ಹೊಸಶಕೆ ದಿನಪತ್ರಿಕೆ

Next Post

ರೈತ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ – ಸಚಿವ ಶಿವರಾಜ ತಂಗಡಗಿ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ ನದಿ

ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದ ಶಿವರಾಜ್  ತಂಗಡಗಿ

ರೈತ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ – ಸಚಿವ ಶಿವರಾಜ ತಂಗಡಗಿ

ವಿಜಯೇಂದ್ರ, ಮೋದಿ ಮನೆಯ ಮುಂದೆ ಪ್ರತಿಭಟನೆ ಮಾಡಲಿ: ಸಚಿವ ತಂಗಡಗಿ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!