Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

ಎಂ.ಡಿ. ಅಲಿರಾಜ್‌ ರಚಿತ ಕಾರ್ಮೋಡ ಕೃತಿ ಬಿಡುಗಡೆ

ಮೇ.26 ರಂದು ಪುಸ್ತಕ ಲೋಕಾರ್ಪಣೆ, ರಾಜ್ಯ ಮಟ್ಟದ ಕವಿಗೋಷ್ಠಿ, ಸನ್ಮಾನ

Hosashake News by Hosashake News
May 4, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಪ್ರಾದೇಶಿಕ, ರಾಜ್ಯ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
ಎಂ.ಡಿ. ಅಲಿರಾಜ್‌ ರಚಿತ ಕಾರ್ಮೋಡ ಕೃತಿ ಬಿಡುಗಡೆ
Share on FacebookShare on Twitter

ಹೊಸಶಕೆ ನ್ಯೂಸ್-ಯಲಬುರ್ಗಾ::: ಆರ್. ಸಂಕನೂರು ಏಜುಕೇಷನ್ ಫೌಂಡೇಷನ್ & ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ (ರಿ) ಯಲಬುರ್ಗಾ ಹಾಗೂ ರಾಜ ಪ್ರಕಾಶನ ಸಹಯೋಗದಲ್ಲಿ  ಬಹುಮುಖ  ಯುವ ಪ್ರತಿಭೆ, ಕವಿ, ಉಪನ್ಯಾಸಕ ಎಂ.ಡಿ. ಅಲಿರಾಜ್‌ ಅವರ ಕಾರ್ಮೋಡ ಕೃತಿ ಬಿಡುಗಡೆಯಾಗಲಿದೆ.

ಪ್ರಸಿದ್ಧ ಕವಿ, ಕತೆಗಾರ, ಕಾದಂಬರಿಕಾರರು, ನಾಡೋಜ ಕುಂ.ವೀರಭದ್ರಪ್ಪ ರವರು “ಕಾರ್ಮೋಡ” ಕೃತಿಯನ್ನು ಯಲಬುರ್ಗಾ ದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಮೇ.26 ರಂದು ಜರುಗುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಕಾರ್ಮೋಡ ಕೃತಿ ಬಿಡುಗಡೆ ಹಿನ್ನೆಲೆಯಲ್ಲಿ  ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ, ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ ಕವಿಗಳು ತಮ್ಮ ಸ್ವರಚಿತ ಒಂದು ಕವಿತೆಯನ್ನು ಮೇ.15ರೊಳಗೆ ವಿಳಾಸದೊಂದಿಗೆ  8147631303  ಈ ನಂಬರ್ ಗೆ ಕಳುಹಿಸಬೇಕು. ಆಯ್ಕೆಯಾದ ಕವಿತೆಯ ಕವಿಗೆ ಪುಸ್ತಕ ಬಿಡುಗಡೆ ವೇದಿಕೆ ಮೇಲೆ ಕವಿತೆ ವಾಚಿಸಲು ಅನುಮತಿಸಲಾಗುವುದು ಮತ್ತು ಸಾಮಾಜಿಕ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ “ರಾಜ ಪುರಸ್ಕಾರ” ನೀಡಿ ಗೌರವಿಸಲಾಗುವುದು

ಪುಸ್ತಕ ಬಿಡುಗಡೆ ದಿ 26 ಮೇ, 2025 ಬೆಳಿಗ್ಗೆ : 10.30 ಗಂಟೆಗೆ  ಪಟ್ಬಣದ ಬುದ್ಧ ಬಸವ ಅಂಬೇಡ್ಕರ ಭವನ ದಲ್ಲಿ ನಡೆಯಲಿದ್ದು, ಸರ್ವರಿಗೂ ಕಾರ್ಯಕ್ರಮಕ್ಕೆ ಆಮಂತ್ರಣವಿದ್ದು, ಬನ್ನಿ ಪಾಲ್ಗೊಂಡು ಯಶಸ್ವಿಗೊಳಿಸಲು ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಸಂಘಟಿಕರು ಕೋರಿದ್ದಾರೆ

Previous Post

ಹೊಸಶಕೆ ದಿನಪತ್ರಿಕೆ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!