Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಮಳೆಯಿಂದ ತೊಂದರೆ:  ಸಹಾಯವಾಣಿ ಆರಂಭ:-ಮುಖ್ಯಾಧಿಕಾರಿ ನಾಗೇಶ್

Hosashake News by Hosashake News
May 20, 2025
in ಜಿಲ್ಲೆ, ಪ್ರಾದೇಶಿಕ
0
ಮಳೆಯಿಂದ ತೊಂದರೆ:  ಸಹಾಯವಾಣಿ ಆರಂಭ:-ಮುಖ್ಯಾಧಿಕಾರಿ ನಾಗೇಶ್
Share on FacebookShare on Twitter

ಹೊಸಶಕೆ ನ್ಯೂಸ್-ಯಲಬುರ್ಗಾ:ಪಟ್ಟಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಆಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಮನೆಗಳಿಗೆ ಹಾನಿ, ರಸ್ತೆ, ಚರಂಡಿ, ಕುಡಿಯುವ ನೀರು ಇತ್ಯಾದಿ ಮಸ್ಯೆಗಳ ಪರಿಹಾರಕ್ಕಾಗಿ ಪ.ಪಂ. ದಿಂದ ಸಹಾಯವಾಣಿ ಆರಂಭಿಸಿದೆ ಎಂದು ಮುಖ್ಯಾಧಿಕಾರಿ ನಾಗೇಶ್ ಅವರು ತಿಳಿಸಿದ್ದಾರೆ.

ಮಳೆಯಿಂದ ಆಗಿರುವ ತೊಂದರೆ ಬಗ್ಗೆ ಪಟ್ಟಣದ ವಿವಧಡೆ ಸದಸ್ಯರು, ಸಾರ್ವಜನಿಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಕ್ಷಣದ ಕ್ರಮಗಳನ್ನು ಕೈಗೊಂಡಿರುವದಾಗಿ ಹೇಳಿದ್ದಾರೆ ಸತತ ಮಳೆ ಬೀಳುತ್ತಿರುವುದರಿಂದ ಸಾರ್ವಜನಿಕ ತೊಂದ್ರೆ ಆಗಬಾರದು ಅದಕ್ಕಾಗಿ ಪಟ್ಟಣ ಪಂಚಾಯತ ದಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ, ಸಾರ್ವಜನಿಕರು ಮಳೆಯಿಂದ ಆಗುತ್ತಿರುವ ತೊಂದರೆ, ಹಾಗೂ ಪರಿಹಾರಕ್ಕಾಗಿ ಸಿಬ್ಬಂದಿಗಳನ್ನು ಭೇಟಿಯಾಗಲು ಅಥವಾ ಫೋನ್ ಮುಖಾಂತರಮನೆಗಳು ಬಿದ್ದಲ್ಲಿ, ಹಾನಿಯಾದರೆ ವೆಂಕಣ್ಣ ಜೋಶಿ- 9996441060,ಕನಕಪ್ಪ ನಾಯಕ್- 9036401729, ಹಾಗೂ ಕುಡಿಯುವ ನೀರಿನ ಸಮಸ್ಯೆ ಆದಲ್ಲಿ ಸುಭಾಷ್ ಚಂದ್ರ 99 80 45 49 30 , ಬಸವರಾಜ್ ಬೂತೆ 98 80 5 24225, ಮತ್ತು ರಸ್ತೆ ಚರಂಡಿ ಏನಾದರೂ ತೊಂದರೆಗೆ ಉಮೇಶ್ ಬೇಲಿ. ಕಿರಿಯ ಅಭಿಯಂತರು 9743277571, ರಮೇಶ್.9844167649, ಅಧಿಕಾರಿ, ಸಿಬ್ಬಂದಿಯವರನ್ನು ಸಂಪರ್ಕಿಸಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲು ಮುಖ್ಯಾಧಿಕಾರಿ ನಾಗೇಶ್ ಅವರು ಕೋರಿದ್ದಾರೆ

Tags: Koppal Yelburga Twon Muncipalati newsಯಲಬುರ್ಗಾ ಪಟ್ಟಣ ಪಂಚಾಯತಹೊಸಶಕೆ ದಿನಪತ್ರಿಕೆ ಕೊಪ್ಪಳ ಕರ್ನಾಟಕ
Previous Post

ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಈಡೇರಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

Next Post

ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿರಿ : ಬೀರಪ್ಪ ಅಂಡಗಿ ಚಿಲವಾಡಗಿ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!