Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

ಓಜನಹಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ ಕಾರ್ಯಕ್ರಮ

ಶ್ರೀ ಗುಡ್ಡದ ಸಿದ್ಧೇಶ್ವರ ಜಾತ್ರೆ

Hosashake News by Hosashake News
April 12, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಜಿಲ್ಲೆ, ಸಾಮಾಜಿಕ
0
ಓಜನಹಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ ಕಾರ್ಯಕ್ರಮ
Share on FacebookShare on Twitter
ಕೊಪ್ಪಳ : ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ 23 ನೇ ವರ್ಷದ  ಶ್ರೀ ಸಿದ್ಧೇಶ್ವರ ಜಾತ್ರಾ  ಮಹೋತ್ಸವದ ಪ್ರಯುಕ್ತ  ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ
ವಿವಾಹ ಕಾರ್ಯಕ್ರಮದಲ್ಲಿ ಹೆಸರು
 ನೊಂದಣಿ ಆರಂಭ ವಾಗಿದ್ದು ಆಸಕ್ತ
ವಧು ವರರು ದಿನಾಂಕ 28-04-2025 ರೊಳಗೆ ತಮ್ಮ  ದಾಖಾಲಾತಿಗಳಾದ  ವಧು ವರರ ಆಧಾರ ಕಾರ್ಡ, ವಯಸ್ಸಿನ ದೃಡಿಕರಣ (ಶಾಲಾ ದೃಡಿಕರಣ),
ಗ್ರಾಮ ಪಂಚಾಯತಿ ಯಿಂದ ಪಡೆದ ವಾಸಸ್ಥಳ,  ಪಾಸ್‌ ಪೋರ್ಟ ಸೈಜ್‌ ಪೋಟೊ ದೊಂದಿಗೆ
ನೋಂದಾಯಿಸಿಕೊಳ್ಳಲು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣೆಗಾಗಿ
 ದೇವಪ್ಪ ಕುಟಗನಹಳ್ಳಿ ಮೋ, 9901172545 ಶಂಕ್ರಪ್ಪ ಈಶ್ವರಗೌಡ್ರ  ದೇವಪ್ಪ ಹಂಚಿನಾಳ ಮೋ 7411342940 ಮೈಲಾರಗೌಡ ಗೂಡ್ಲಾನೂರ ಮೋ 7353846612 ಇವರುಗಳನ್ನ  ಸಂಪರ್ಕಿಸಿ ಹೆಸರು ನೊಂದಾಯಿಸಲು  ಕಮೀಟಿಯ ಜಾಲಾತಾಣ ಸದಸ್ಯ ದ್ಯಾಮನಗೌಡ ಸಂಕನಗೌಡ್ರ ತಿಳಿಸಿದ್ದಾರೆ
Tags: Daily Koppal Hosashake paperಓಜನಹಳ್ಳಿಯಲ್ಲಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವಪೇಪರ್ ಹೊಸಶಕೆ ಕೊಪ್ಪಳ
Previous Post

ಮರಣವೆಂಬುದು ಕರುಣೆಯೆಂಬ ಪದವನ್ನು ಮರೆತಂತಿದೆ ಏಕೋ

Next Post

ಬಿಎಸ್ ಪಿಎಲ್ ಕಾರ್ಖಾನೆ ವಿರುದ್ಧ ಹೋರಾಟ ತೀವ್ರಗೊಳಿಸಲು ತೀರ್ಮಾನ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!